Saturday, October 5, 2024

ಪತ್ರಕರ್ತರ ದಿನಾಚರಣೆ : ಪತ್ರಿಕೆ ಓದುಗರಿಗೆ ಪತ್ರಿಕೆ ನಡೆಸುವವರ ಕಷ್ಟಗಳು ತಿಳಿದಿಲ್ಲ: ಡಾ.ಪದ್ಮರಾಜ ದಂಡಾವತಿ.

0
ಮುಂಬೈ, ಜುಲೈ 29: ಕನ್ನಡಿಗ ಪತ್ರಕರ್ತರ ಸಂಘ ಜುಲೈ 28 ರ ಭಾನುವಾರ ಬೆಳಿಗ್ಗೆ ಅಂಧೇರಿಯ ಪೂರ್ವದ ಲೋಟಸ್ ಸಭಾಂಗಣ, ಸಾಲಿಟರಿ ಕಾರ್ಪೊರೇಟ್ ಪಾರ್ಕ್‌ನಲ್ಲಿ ಪತ್ರಕರ್ತರ ದಿನಾಚರಣೆಯನ್ನು ಆಚರಿಸಿತು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಾ.ಪದ್ಮರಾಜ ದಂಡಾವತಿ ಅವರು ದೀಪ ಬೆಳಗಿಸಿ...

ಪದಾಧಿಕಾರಿಗಳ ಆಯ್ಕೆ : ರೋನ್ಸ್ ಬಂಟ್ವಾಳ್ (ಅಧ್ಯಕ್ಷ) – ಅಶೋಕ್ ಎಸ್.ಸುವರ್ಣ (ಗೌ| ಪ್ರ| ಕಾರ್ಯದರ್ಶಿ)

0
ಮುಂಬಯಿ, ಎ.06: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 2019-2021ರ ಸಾಲಿನ ಪದಾಧಿಕಾರಿಗಳ ಆಯ್ಕೆ ಇಂದಿಲ್ಲಿ ಶನಿವಾರ ಪೂರ್ವಾಹ್ನ ನಗರದ ಬಾಂದ್ರಾ ಪೂರ್ವದ ಖೇರ್‍ವಾಡಿ ಅಲ್ಲಿನ ರಾಜಯೋಗ್ ಹೊಟೇಲು ಸಭಾಗೃಹದಲ್ಲಿ ನಡೆದಿದ್ದು ನೂತನ ಅಧ್ಯಕ್ಷರಾಗಿ ರೋನ್ಸ್ ಬಂಟ್ವಾಳ್ (ವಿಜಯ ಕರ್ನಾಟಕ),...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನೂತನ ಪದಾಧಿಕಾರಿಗಳ ಪದಗ್ರಹಣ.

0
ಅರ್ಥವಿಲ್ಲದ ಮಾತಿಗೆ ಮೌನವೇ ಉತ್ತರವಾಗಲಿ : ನ್ಯಾ| ರೋಹಿಣಿ ಸಾಲ್ಯಾನ್ ಮುಂಬಯಿ, ಎ.06: ಸಂಘಸಂಸ್ಥೆಗಳಲ್ಲಿ ವೈಮನಸ್ಸು ಸ್ವಾಭಾವಿಕವಾದುದು. ಆದರೆ ಗೌಪ್ಯತೆ ಪದಾಧಿಕಾರಿಗಳೇ ಬಹಿರಂಗ ಪಡಿಸುವುದರಿಂದ ವ್ಯಕ್ತಿಯವಲ್ಲ ಸಂಸ್ಥೆಯ ಹಿತಕ್ಕೆ ಮಾರಕವಾಗಿರುತ್ತದೆ. ನಾವು ಸದಾ ತಜಾ ಅಲೋಚನೆ ಮಾಡಿ ಮುನ್ನಡೆಯಬೇಕು. ಅದನ್ನು ತಮ್ಮೊಳಗೆ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಚುನಾವಣೆ. (2019-2021)

0
ಮುಂಬಯಿ, ಮಾ.23: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 2019-2021ರ ಸಾಲಿನ ಕಾರ್ಯಕಾರಿ ಸಮಿತಿಗೆ 15 ಸದಸ್ಯರ ಆಯ್ಕೆಯು ಚುನಾವಣೆ ಮೂಲಕ ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ನಡೆಸಲ್ಪಟ್ಟಿತು. ಚುನಾವಣೆಯಲ್ಲಿ ಅನಿತಾ ಪಿ.ಪೂಜಾರಿ ತಾಕೋಡೆ (ಟೈಂಮ್ಸ್...

ಮಹಾರಾಷ್ಟ್ರದ ಮಂತ್ರಾಲಯದಲ್ಲಿ ಪತ್ರಕಾರ್ ದಿವಾಸ್ ಸಂಭ್ರಮ.

0
ಕನ್ನಡಿಗ ಪತ್ರಕರ್ತರ ಸಂಘದ ಚತುರ್ಥ ಕೈಪಿಡಿ-ವಾರ್ಷಿಕ ಡೈರೆಕ್ಟರಿಬಿಡುಗಡೆ. ಮುಂಬಯಿ, ಜ.06: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತೀಯೋರ್ವ ಪ್ರಜೆಗೂ ತನ್ನ ಧರ್ಮ, ಭಾಷೆ, ಪ್ರಾಂತ್ಯ ಇತ್ಯಾದಿಗಳು ಪ್ರಧಾನವಾಗಿದ್ದು ಇವೆಲ್ಲಕ್ಕೂ ಮಿಗಿಲಾದದ್ದು ಮಾನವೀಯತೆ ಮತ್ತು ಭಾರತೀಯತೆ ಆಗಿದೆ. ಇವೆಲ್ಲವುದರ ಮಧ್ಯೆ ಸಾಮರಸ್ಯದ ಬದುಕನ್ನು ಬಾಳುತ್ತಾ ರಾಷ್ಟ್ರದ...

ಕನ್ನಡ ಪತ್ರಕರ್ತರಿಂದ ರಾಜಭವನದಲ್ಲಿ ರಾಜ್ಯಪಾಲರಿಗೆ ಗೌರವಾರ್ಪಣೆ.

0
ಮುಂಬಯಿ, ಎ.14: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕಪಸಮ) ಸಂಸ್ಥೆಯು ಆಯೋಜಿಸಿರುವ ರಾಷ್ಟ್ರದ ಪ್ರಪ್ರಥಮ ಮೂರು ದಿನಗಳ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶ ಸಮಾಪನ ಗೊಂಡಿತು. ಇಂದಿಲ್ಲಿ ಮಂಗಳವಾರ ಬೆಳಿಗ್ಗೆ ಮುಂಬಯಿ ಉಪನಗರದ ಥಾಣೆ ಪಶ್ಚಿಮದ ಹೊಟೇಲ್ ಧೀರಜ್‍ನಲ್ಲಿ ನೆರೆದ...

ವಾಣಿಜ್ಯ ನಗರಿಯಲ್ಲಿ ಆದಿಗೊಂಡ ರಾಷ್ಟ್ರದ ಪ್ರಥಮ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶ.

0
ಮರಾಠಿ-ಕನ್ನಡಿಗರು ಸಹೋದರರಂತೆ ಬಾಳೋಣ: ಶಾಸಕ ಸರ್‍ನಾಯ್ಕ್. ಮುಂಬಯಿ, ಎ.11:(ದಿ| ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ವೇದಿಕೆ) ಮಹಾರಾಷ್ಟ್ರದ ಶಾಸಕನಾದರೂ ಮುಂಬಯಿ ಕನ್ನಡಿಗರ ಸಮುದಾಯದ ಜೊತೆ ನಿಕಟ ಸಂಪರ್ಕ ಇಟ್ಟು ಕೊಂಡವ ನಾನು. ಇಂದು ನನ್ನದೇ ಕ್ಷೇತ್ರದಲ್ಲಿ ಅಖಿಲಭಾರತ ಕನ್ನಡಿಗ ಪತ್ರಿಕಾ ಸಮಾವೇಶವನ್ನು...

ರತ್ನ ಪಾರ್ಕ್‍ನಲ್ಲಿ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶದ ಸ್ನೇಹಮಿಲನ.

0
ಪತ್ರಕರ್ತರು ಪ್ರಾಮಾಣಿಕರಾಗಿದ್ದು ಕರ್ತವ್ಯನಿಷ್ಟೆಯಿ0ದ ದುಡಿಯಬೇಕು: ಡಾ| ಸುರೇಂದ್ರ ಶೆಟ್ಟಿ ಮುಂಬಯಿ, ಎ.14: ಎಲ್ಲೇ ಇರಲಿ, ಅತಿಥಿsಗಳನ್ನು ಸತ್ಕರಿಸುವುದು ಕನ್ನಡಿಗರ ರಕ್ತ ಗುಣ.ಇದಕ್ಕೆ ಹೊರನಾಡ ಕನ್ನಡಿಗರಿಗೂ ಹೊರತಲ್ಲ. ಮು0ಬಯಿ ಗೆ ಬ0ದ ಕನ್ನಡ ದೇಶಾದ್ಯ0ತದಿ0ದ ಪತ್ರಕರ್ತರಿಗೆ ಆತಿಥ್ಯ ನೀಡಲು ನನಗೆ ಅತೀವ...

ಇಮ್ಯಾಜಿಕಾ ಎಂಟರ್‍ಟೇನ್ಮೆಂಟ್ ಪಾರ್ಕ್‍ನಲ್ಲೂ ಒಗ್ಗೂಡಿದ ಕನ್ನಡ ಪತ್ರಕರ್ತರರು ದೇಶದ ಜನತೆ ಖುಷಿ ಪಡುವಂತಿರಬೇಕು : ಮನ್‍ಮೋಹನ್ ಶೆಟ್ಟಿ.

0
(ಚಿತ್ರ / ವರದಿ : ರೊನಿಡಾ ಮುಂಬಯಿ) ಮುಂಬಯಿ, ಎ.11: ದೇಶದ ಜನತೆ ಖುಷಿ ಪಡುವ ಏನನ್ನಾದರೂ ಕೊಡಬೇಕು, ಮತ್ತು ಹಾಗೆ ಕೊಟ್ಟದ್ದು ಅದುವರೆಗೆ ಜನರು ಕೊಟ್ಟದ್ದಕ್ಕಿ0ತ ಭಿನ್ನವಾದದ್ದು-ಹೊಸತಾದದ್ದಾಗಿರಬೇಕು, ಇದು ನನ್ನ ಬಯಕೆ. ಇ0ತಹಾ ತುಡಿತವೊ0ದರ ಫಲವಾಗಿಯೇ ಐಮ್ಯಾಜಿಕಾ ಥಿಮ್ ಪಾರ್ಕ್...

ಕನ್ನಡಿಗ ಚಾಳುಕ್ಯರ ರೂಪಿತ ಎಲೆಫಂಟಾ ಗುಹೆಯಲ್ಲಿ ಕನ್ನಡ ದ್ವನಿ ಮೊಳಗಿಸಿದ ಪತ್ರಕರ್ತರು.

0
ಮರಾಠಿ-ಕನ್ನಡ ಭಾಷಾ ಬಾಂಧವ್ಯ ಬೆಳೆಯಲಿ : ಸುನೀಲ್ ಪಾಡ್ತೆ ಮುಂಬಯಿ, ಎ.21:(ದಿ| ಎಂ.ವಿ ಕಾಮತ್ ವೇದಿಕೆ): ಕನ್ನಡಿಗರು ಸಹೃದಯಿಗಳಾಗಿದ್ದು ಕರ್ಮಭೂಮಿಯನ್ನು ಜನ್ಮಭೂಮಿಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿರುವುದು ಅಭಿನಂದನೀಯ. ಮರಾಠಿಗರಲ್ಲಿ ಸಹೋದರತ್ವ ಭಾವನೆಯನ್ನಿರಿಸಿರುವ ಬಾಳುವ ಕನ್ನಡಿಗರು ನಮಗೂ ಅತ್ಮೀಯರು.ಇಷ್ಟೋಂದು ಸಂಖ್ಯೆಯ ಪತ್ರಕರ್ತರನ್ನು ಒಗ್ಗೂಡಿಸಿ...