Saturday, October 5, 2024

ವಾಣಿಜ್ಯ ನಗರಿಯಲ್ಲಿ ಆದಿಗೊಂಡ ರಾಷ್ಟ್ರದ ಪ್ರಥಮ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶ.

0
ಮರಾಠಿ-ಕನ್ನಡಿಗರು ಸಹೋದರರಂತೆ ಬಾಳೋಣ: ಶಾಸಕ ಸರ್‍ನಾಯ್ಕ್. ಮುಂಬಯಿ, ಎ.11:(ದಿ| ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ವೇದಿಕೆ) ಮಹಾರಾಷ್ಟ್ರದ ಶಾಸಕನಾದರೂ ಮುಂಬಯಿ ಕನ್ನಡಿಗರ ಸಮುದಾಯದ ಜೊತೆ ನಿಕಟ ಸಂಪರ್ಕ ಇಟ್ಟು ಕೊಂಡವ ನಾನು. ಇಂದು ನನ್ನದೇ ಕ್ಷೇತ್ರದಲ್ಲಿ ಅಖಿಲಭಾರತ ಕನ್ನಡಿಗ ಪತ್ರಿಕಾ ಸಮಾವೇಶವನ್ನು...

ಕನ್ನಡಿಗ ಚಾಳುಕ್ಯರ ರೂಪಿತ ಎಲೆಫಂಟಾ ಗುಹೆಯಲ್ಲಿ ಕನ್ನಡ ದ್ವನಿ ಮೊಳಗಿಸಿದ ಪತ್ರಕರ್ತರು.

0
ಮರಾಠಿ-ಕನ್ನಡ ಭಾಷಾ ಬಾಂಧವ್ಯ ಬೆಳೆಯಲಿ : ಸುನೀಲ್ ಪಾಡ್ತೆ ಮುಂಬಯಿ, ಎ.21:(ದಿ| ಎಂ.ವಿ ಕಾಮತ್ ವೇದಿಕೆ): ಕನ್ನಡಿಗರು ಸಹೃದಯಿಗಳಾಗಿದ್ದು ಕರ್ಮಭೂಮಿಯನ್ನು ಜನ್ಮಭೂಮಿಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿರುವುದು ಅಭಿನಂದನೀಯ. ಮರಾಠಿಗರಲ್ಲಿ ಸಹೋದರತ್ವ ಭಾವನೆಯನ್ನಿರಿಸಿರುವ ಬಾಳುವ ಕನ್ನಡಿಗರು ನಮಗೂ ಅತ್ಮೀಯರು.ಇಷ್ಟೋಂದು ಸಂಖ್ಯೆಯ ಪತ್ರಕರ್ತರನ್ನು ಒಗ್ಗೂಡಿಸಿ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನೂತನ ಪದಾಧಿಕಾರಿಗಳ ಪದಗ್ರಹಣ.

0
ಅರ್ಥವಿಲ್ಲದ ಮಾತಿಗೆ ಮೌನವೇ ಉತ್ತರವಾಗಲಿ : ನ್ಯಾ| ರೋಹಿಣಿ ಸಾಲ್ಯಾನ್ ಮುಂಬಯಿ, ಎ.06: ಸಂಘಸಂಸ್ಥೆಗಳಲ್ಲಿ ವೈಮನಸ್ಸು ಸ್ವಾಭಾವಿಕವಾದುದು. ಆದರೆ ಗೌಪ್ಯತೆ ಪದಾಧಿಕಾರಿಗಳೇ ಬಹಿರಂಗ ಪಡಿಸುವುದರಿಂದ ವ್ಯಕ್ತಿಯವಲ್ಲ ಸಂಸ್ಥೆಯ ಹಿತಕ್ಕೆ ಮಾರಕವಾಗಿರುತ್ತದೆ. ನಾವು ಸದಾ ತಜಾ ಅಲೋಚನೆ ಮಾಡಿ ಮುನ್ನಡೆಯಬೇಕು. ಅದನ್ನು ತಮ್ಮೊಳಗೆ...

ಪ್ರಪ್ರಥಮ ಪತ್ರಕರ್ತರ ದಿನಾಚರಣೆ ಸಂಭ್ರಮ : ಕರ್ಮಭೂಮಿಯಲ್ಲೊಂದು ಇತಿಹಾಸ ರೂಪಿಸಿದ ಕನ್ನಡಿಗ ಪತ್ರಕರ್ತರ ಸಂಘ.

0
ಮುಂಬಯಿ, ಜು.03: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಇದೇ ಮೊತ್ತಮೊದಲಾಗಿ ಮಹಾರಾಷ್ಟ್ರದ ಕರ್ಮಭೂಮಿಯಲ್ಲಿ ಪತ್ರಕರ್ತರ ದಿನಾಚರಣೆಯನ್ನು ಸಂಭ್ರಮಿಸಿ ಮಹಾರಾಷ್ಟ್ರದಲ್ಲೊಂದು ಮತ್ತೆ ಇತಿಹಾಸ ರೂಪಿಸಿತು. ಇಂದಿಲ್ಲಿ ಬುಧವಾರ ಪೂರ್ವಾಹ್ನ ಮುಂಬಯಿ ಉಪನಗರ ವಿಕ್ರೋಲಿ ಪಶ್ಚಿಮದ ಪಾರ್ಕ್‍ಸೈಟ್ ಇಲ್ಲಿರುವ ಕೈಲಾಸ್ ಕಾರ್ಪೊರೇಟ್ ಲಾಂಜ್‍ನ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ- ಕರ್ನಾಟಕ ಕರಾವಳಿ ಪತ್ರಕರ್ತರ ಸಂವಾದ ಸೇವೆ ಗುರುತಿಸುವಲ್ಲಿ ಪತ್ರಕರ್ತರ ಸಹಯೋಗ ಮುಖ್ಯ-ಡಾ| ಶಿವರಾಮ...

ಮುಂಬಯಿ (ಆರ್‍ಬಿಐ), ಮೇ.14: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಸಂಸ್ಥೆಯು ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ಮತ್ತು ಶಿವಾ'ಸ್ ಪರಿವಾರದ ಸಹಯೋಗದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು ಇದರೊಂದಿಗೆ ಅತಿಥಿü ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು. ಇಂದಿಲ್ಲಿ...

ಕಪಸಮ ಸದಸ್ಯರುಗಳಿಗೆ ಗುರುತುಪತ್ರ ಪ್ರದಾನ ಹಾಗೂ ಗುಲ್ವಾಡಿಗೆ ಶ್ರದ್ಧಾಂಜಲಿ ಸಭೆ: ಸಮಾಜದ ಜವಾಬ್ದಾರಿ ಪತ್ರಕರ್ತರ ಪರಮ ಕರ್ತವ್ಯ :...

0
ಮುಂಬಯಿ, ಡಿ.12 : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಸಂಸ್ಥೆಯ ಸದಸ್ಯರುಗಳಿಗೆ ಸದಸ್ಯತ್ವ ಗುರುತುಪತ್ರ ಪ್ರದಾನ ಸಮಾರಂಭ ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ಅವರಿಗೆ ಸಂತಾಪ ಸೂಚನಾಸಭೆಯನ್ನು ನೆರವೇರಿಸಿತು. ಇಂದಿಲ್ಲಿ ಭಾನುವಾರ...

ಇಮ್ಯಾಜಿಕಾ ಎಂಟರ್‍ಟೇನ್ಮೆಂಟ್ ಪಾರ್ಕ್‍ನಲ್ಲೂ ಒಗ್ಗೂಡಿದ ಕನ್ನಡ ಪತ್ರಕರ್ತರರು ದೇಶದ ಜನತೆ ಖುಷಿ ಪಡುವಂತಿರಬೇಕು : ಮನ್‍ಮೋಹನ್ ಶೆಟ್ಟಿ.

0
(ಚಿತ್ರ / ವರದಿ : ರೊನಿಡಾ ಮುಂಬಯಿ) ಮುಂಬಯಿ, ಎ.11: ದೇಶದ ಜನತೆ ಖುಷಿ ಪಡುವ ಏನನ್ನಾದರೂ ಕೊಡಬೇಕು, ಮತ್ತು ಹಾಗೆ ಕೊಟ್ಟದ್ದು ಅದುವರೆಗೆ ಜನರು ಕೊಟ್ಟದ್ದಕ್ಕಿ0ತ ಭಿನ್ನವಾದದ್ದು-ಹೊಸತಾದದ್ದಾಗಿರಬೇಕು, ಇದು ನನ್ನ ಬಯಕೆ. ಇ0ತಹಾ ತುಡಿತವೊ0ದರ ಫಲವಾಗಿಯೇ ಐಮ್ಯಾಜಿಕಾ ಥಿಮ್ ಪಾರ್ಕ್...

ಪತ್ರಕರ್ತರ ದಿನಾಚರಣೆ : ಪತ್ರಿಕೆ ಓದುಗರಿಗೆ ಪತ್ರಿಕೆ ನಡೆಸುವವರ ಕಷ್ಟಗಳು ತಿಳಿದಿಲ್ಲ: ಡಾ.ಪದ್ಮರಾಜ ದಂಡಾವತಿ.

0
ಮುಂಬೈ, ಜುಲೈ 29: ಕನ್ನಡಿಗ ಪತ್ರಕರ್ತರ ಸಂಘ ಜುಲೈ 28 ರ ಭಾನುವಾರ ಬೆಳಿಗ್ಗೆ ಅಂಧೇರಿಯ ಪೂರ್ವದ ಲೋಟಸ್ ಸಭಾಂಗಣ, ಸಾಲಿಟರಿ ಕಾರ್ಪೊರೇಟ್ ಪಾರ್ಕ್‌ನಲ್ಲಿ ಪತ್ರಕರ್ತರ ದಿನಾಚರಣೆಯನ್ನು ಆಚರಿಸಿತು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಾ.ಪದ್ಮರಾಜ ದಂಡಾವತಿ ಅವರು ದೀಪ ಬೆಳಗಿಸಿ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಪ್ರಪ್ರಥಮ ಡೈರೆಕ್ಟರಿ ಬಿಡುಗಡೆ.

0
ಮುಂಬಯಿ, ಜ.16: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ ಪ್ರಪ್ರಥಮ ಡೈರೆಕ್ಟರಿಯನ್ನು ಇಂದಿಲ್ಲಿ ಮಂಗಳವಾರ ಬೆಳಿಗ್ಗೆ ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಮೂಹ ಸಂಸ್ಥೆ ಪೊವಾಯಿ ಇದರ ಉಪಾಧ್ಯಕ್ಷ ಹಾಗೂ ಮಹಾನಗರದ ಹೆಸರಾಂತ ಲೆಕ್ಕಪರಿಶೋಧಕ ಸಿಎ| ಐ.ಆರ್.ಶೆಟ್ಟಿ ಅವರು ಬಿಡುಗಡೆಗೊಳಿಸಿದರು. ಇಂದಿಲ್ಲಿ...