Saturday, October 5, 2024

ಸಂಸ್ಥೆಯ ಐದನೇ ಡೈರೆಕ್ಟರಿ ಬಿಡುಗಡೆ ಪತ್ರಿಕಾಮಾಧ್ಯಮ ಸಮಾಜದ ಪ್ರತಿಬಿಂಬವಾಗಿದೆ: ಸಿಎ| ಜಗದೀಶ್ ಶೆಟ್ಟಿ

0
ಮುಂಬಯಿ, ಜ.೧೨: ಸಮಕಾಲೀನ ಜಗತ್ತಿನಲ್ಲಿ ಮಾಧ್ಯಮದ ಪಾತ್ರ ಮತ್ತು ಸ್ಥಾನಮಾನ ಸರ್ವೋನ್ನತವಾದದು. ಶಾಸಕಾಂಗ, ಕಾರ್ಯಂಗ ಮತ್ತು ನ್ಯಾಯಾಂಗದ ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ತನ್ನದೇ ಗೌರವ, ಸ್ಥಾನಮಾನ ಹೊಂದಿದೆ. ಮಾಧ್ಯಮಗಳು ರಾಷ್ಟ್ರ ದ ಪ್ರಜಾಪ್ರಭುತ್ವದ ಕಣ್ಣು ತೆರೆಯುವ ಪಾತ್ರ...

ಪತ್ರಿಕಾವೃತ್ತಿ ಸಮಾಜೋನ್ನತಿಯ ಸಂಜೀವಿನಿ : ಸಂಸದ ಗೋಪಾಲ ಶೆಟ್ಟಿ.

0
ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ-ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ 2020 ಪ್ರದಾನ : ಮುಂಬಯಿ, ಜ.24: ಪತ್ರಿಕಾವೃತ್ತಿ ಸಮಾಜದ ಸಮಸ್ಯೆ ಸವಾಲುಗಳ ಪರಿಹಾರಕ್ಕೆ ಸಂಜೀವಿನಿ ಆಗಿದೆ. ಆದ್ದರಿಂದ ಜರ್ನಲಿಸಂ ಎಂಬುದು ಸಮಾಜಕ್ಕೆ ಅತ್ಯಗತ್ಯ ಜೀವಸೆಲೆ ಎಂಬುದನ್ನು ಸರ್ವರೂ ಮನಗಂಡು ಪತ್ರಕರ್ತರ ಭಾವನೆಗಳಿಗೆ ಸ್ಪಂದಿಸುವ...

ತುಳು ಭಾಷೆ ಎಂಟನೇ ಪರಿಚ್ಛಯದಲ್ಲಿ ಶೋಭಿಸಲಿದೆ ಪತ್ರಕರ್ತರ ಸಂಘದ ಅಭಿನಂದನಾ ಗೌರವ ಸ್ವೀಕರಿಸಿದ ಕಡಂದಲೆ ಸುರೇಶ್ ಭಂಡಾರಿ.

ಮುಂಬಯಿ, ಮಾ.15: ತುಳು ಸಾಹಿತ್ಯ ಅಕಾಡೆಮಿಗೆ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಕನ್ನಡಿಗ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಸಲಹಾ ಸಮಿತಿ ಸದಸ್ಯ, ಕಡಂದಲೆ ಸುರೇಶ್ ಎಸ್.ಭಂಡಾರಿ ಇವರಿಗೆ ಪತ್ರಕರ್ತರ ಸಂಘದ ವತಿಯಿಂದ ಸತ್ಕರಿಸಿ ಅಭಿನಂದಿಸಲಾಯಿತು. ಇಂದಿಲ್ಲಿ...

ಪತ್ರಕರ್ತರ ದಿನಾಚರಣೆ : ಪತ್ರಿಕೆ ಓದುಗರಿಗೆ ಪತ್ರಿಕೆ ನಡೆಸುವವರ ಕಷ್ಟಗಳು ತಿಳಿದಿಲ್ಲ: ಡಾ.ಪದ್ಮರಾಜ ದಂಡಾವತಿ.

0
ಮುಂಬೈ, ಜುಲೈ 29: ಕನ್ನಡಿಗ ಪತ್ರಕರ್ತರ ಸಂಘ ಜುಲೈ 28 ರ ಭಾನುವಾರ ಬೆಳಿಗ್ಗೆ ಅಂಧೇರಿಯ ಪೂರ್ವದ ಲೋಟಸ್ ಸಭಾಂಗಣ, ಸಾಲಿಟರಿ ಕಾರ್ಪೊರೇಟ್ ಪಾರ್ಕ್‌ನಲ್ಲಿ ಪತ್ರಕರ್ತರ ದಿನಾಚರಣೆಯನ್ನು ಆಚರಿಸಿತು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಾ.ಪದ್ಮರಾಜ ದಂಡಾವತಿ ಅವರು ದೀಪ ಬೆಳಗಿಸಿ...

ವಿಶೇಷ ಮಹಾಸಭೆ-ಆಯ್ಕೆಪ್ರಕ್ರಿಯೆ ನಡೆಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸೋಶಿಯಲ್‍ವಿೂಡಿಯಾಕ್ಕಿಂತ ಸೋಶಿಯಲ್‍ವರ್ಕ್ ಮೈಗೂಡಿಸಿ-ರೋನ್ಸ್ ಬಂಟ್ವಾಳ್ ಮುಂಬಯಿ

ವಿಶೇಷ ಮಹಾಸಭೆ-ಆಯ್ಕೆಪ್ರಕ್ರಿಯೆ ನಡೆಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಮೇ.01: ಯಾವೊತ್ತೋ ಸೋಶಿಯಲ್ ವಿೂಡಿಯಾ ಬಗ್ಗೆ ನಾನು ತಲೆ ಕೆಡಿಸಿಲ್ಲ. ಬದಲಾಗಿ ಸೋಶಿಯಲ್ ವರ್ಕ್ ಎಷ್ಟು ಪ್ರಾಮಾಣಿಕವಾಗಿ ಮಾಡಲು ಸಾಧ್ಯ ಅನ್ನುವುದನ್ನಷ್ಟೇ ಚಿಂತಿಸಿರುವೆ. ಸಂಬಂಧಗಳನ್ನು ನಿಭಾಯಿಸುವುದು ಕೇವಲ ಎಲ್ಲರನ್ನು ಗೆಲ್ಲುವುದರಿಂದ...

ಪ್ರಪ್ರಥಮ ಪತ್ರಕರ್ತರ ದಿನಾಚರಣೆ ಸಂಭ್ರಮ : ಕರ್ಮಭೂಮಿಯಲ್ಲೊಂದು ಇತಿಹಾಸ ರೂಪಿಸಿದ ಕನ್ನಡಿಗ ಪತ್ರಕರ್ತರ ಸಂಘ.

0
ಮುಂಬಯಿ, ಜು.03: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಇದೇ ಮೊತ್ತಮೊದಲಾಗಿ ಮಹಾರಾಷ್ಟ್ರದ ಕರ್ಮಭೂಮಿಯಲ್ಲಿ ಪತ್ರಕರ್ತರ ದಿನಾಚರಣೆಯನ್ನು ಸಂಭ್ರಮಿಸಿ ಮಹಾರಾಷ್ಟ್ರದಲ್ಲೊಂದು ಮತ್ತೆ ಇತಿಹಾಸ ರೂಪಿಸಿತು. ಇಂದಿಲ್ಲಿ ಬುಧವಾರ ಪೂರ್ವಾಹ್ನ ಮುಂಬಯಿ ಉಪನಗರ ವಿಕ್ರೋಲಿ ಪಶ್ಚಿಮದ ಪಾರ್ಕ್‍ಸೈಟ್ ಇಲ್ಲಿರುವ ಕೈಲಾಸ್ ಕಾರ್ಪೊರೇಟ್ ಲಾಂಜ್‍ನ...

ಮಾತೃಹೃದಯ ಪತ್ರಕರ್ತರಲ್ಲಿರಬೇಕು : ಬಿ.ಎಸ್ ಕುರ್ಕಾಲ್

0
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್): ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಗಳು ಜಂಟಿ ಆಶ್ರಯದಲ್ಲಿ ಇಂದಿಲ್ಲಿ (25.09.09) ಶುಕ್ರವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವ ಕಲೀನಾ ಕ್ಯಾಂಪಸ್‍ನ ರಾಸಾಯನ ಶಾಸ್ತ್ರ ವಿಭಾಗದ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನೂತನ ಪದಾಧಿಕಾರಿಗಳ ಪದಗ್ರಹಣ.

0
ಅರ್ಥವಿಲ್ಲದ ಮಾತಿಗೆ ಮೌನವೇ ಉತ್ತರವಾಗಲಿ : ನ್ಯಾ| ರೋಹಿಣಿ ಸಾಲ್ಯಾನ್ ಮುಂಬಯಿ, ಎ.06: ಸಂಘಸಂಸ್ಥೆಗಳಲ್ಲಿ ವೈಮನಸ್ಸು ಸ್ವಾಭಾವಿಕವಾದುದು. ಆದರೆ ಗೌಪ್ಯತೆ ಪದಾಧಿಕಾರಿಗಳೇ ಬಹಿರಂಗ ಪಡಿಸುವುದರಿಂದ ವ್ಯಕ್ತಿಯವಲ್ಲ ಸಂಸ್ಥೆಯ ಹಿತಕ್ಕೆ ಮಾರಕವಾಗಿರುತ್ತದೆ. ನಾವು ಸದಾ ತಜಾ ಅಲೋಚನೆ ಮಾಡಿ ಮುನ್ನಡೆಯಬೇಕು. ಅದನ್ನು ತಮ್ಮೊಳಗೆ...

ಮುಂಬಯಿ ವಿವಿ ಕನ್ನಡ ವಿಭಾಗ ನಡೆಸಿದ ಕನ್ನಡ ಪತ್ರಿಕೋದ್ಯಮ ದಿನಾಚರಣಾ ಸಂವಾದ.

0
ಫೋಟೋ ರಹಿತ ವರದಿ ಸಪ್ಪೆಯಾಗಿರುತ್ತದೆ : ರೋನ್ಸ್ ಬಂಟ್ವಾಳ್ (ಚಿತ್ರ / ವರದಿ : ರೊನಿಡಾ ಮುಂಬಯಿ) ಮುಂಬಯಿ, ಜು.01: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಶುಕ್ರವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಕಲೀನಾ ಕ್ಯಾಂಪಸ್‍ನ ಮುಂಬಯಿ ವಿಶ್ವವಿದ್ಯಾಲಯದ ರಾನಡೆ ಭವನದ ಕನ್ನಡ...

ಪದಾಧಿಕಾರಿಗಳ ಆಯ್ಕೆ : ರೋನ್ಸ್ ಬಂಟ್ವಾಳ್ (ಅಧ್ಯಕ್ಷ) – ಅಶೋಕ್ ಎಸ್.ಸುವರ್ಣ (ಗೌ| ಪ್ರ| ಕಾರ್ಯದರ್ಶಿ)

0
ಮುಂಬಯಿ, ಎ.06: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 2019-2021ರ ಸಾಲಿನ ಪದಾಧಿಕಾರಿಗಳ ಆಯ್ಕೆ ಇಂದಿಲ್ಲಿ ಶನಿವಾರ ಪೂರ್ವಾಹ್ನ ನಗರದ ಬಾಂದ್ರಾ ಪೂರ್ವದ ಖೇರ್‍ವಾಡಿ ಅಲ್ಲಿನ ರಾಜಯೋಗ್ ಹೊಟೇಲು ಸಭಾಗೃಹದಲ್ಲಿ ನಡೆದಿದ್ದು ನೂತನ ಅಧ್ಯಕ್ಷರಾಗಿ ರೋನ್ಸ್ ಬಂಟ್ವಾಳ್ (ವಿಜಯ ಕರ್ನಾಟಕ),...