Saturday, October 5, 2024
Acchuta Chevar

ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟ ಹಿರಿಯ ಪತ್ರಕರ್ತ ಅಚ್ಯುತ ಚೇವಾರ್ ಕಾಸರಗೋಡು ಆಯ್ಕೆ.

0
ಮುಂಬಯಿ, ಸೆ.07: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಕೊಡಮಾಡುವ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟಿಸಿದ್ದು, ತೃತೀಯ ಪುರಸ್ಕಾರಕ್ಕೆ ಕೇರಳ ರಾಜ್ಯದ ಕಾಸರಗೋಡು ಅಲ್ಲಿನ ಹಿರಿಯ ಕನ್ನಡಿಗ ಪತ್ರಕರ್ತ ಅಚ್ಯುತ ಎಂ.ಚೇವಾರ್ ಇವರನ್ನು...

ಕರ್ನಾಟಕದ ನೆರೆ ಬಾಧಿತ ಪ್ರದೇಶದ ಜನರಿಗೆ ಆಹಾರ-ನೀರು, ಬಟ್ಟೆಬರೆ ಸಂಗ್ರಹಿಸಿ ಮಾನವೀಯತೆ ಮೆರೆದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ್

ಮುಂಬಯಿ, ಆ.11: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇಂದಿಲ್ಲಿ ಭಾನುವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಕರ್ನಾಟಕ ರಾಜ್ಯದದ್ಯಾಂತ ಪ್ರವಾಹದಿಂದ ಸಂಕಷ್ಟಕ್ಕೊಳಗಾದ (ನೆರೆ ಬಾಧಿತ) ಜನರಿಗೆ ದೈನಂದಿನವಾಗಿ ಬೇಕಾಗುವ ಆಹಾರ ವಸ್ತುಗಳು, ನೀರು ಬಾಟಲುಗಳು, ಬಟ್ಟೆಬರೆ ಸಂಗ್ರಹಿಸಿ ಕರ್ನಾಟಕ...

ಸಂಘದ ಕ್ರಿಕೆಟ್ ಪಂದ್ಯಾಟ-ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ: ಪತ್ರಕರ್ತರಿಂದ ಸಮಾಜದ ಪಕ್ವತೆ ಸಾಧ್ಯ: ತಾಳಿಪಾಡಿಗುತ್ತು ರತ್ನಾಕರ ಶೆಟ್ಟಿ.

0
ಮುಂಬಯಿ, ಜ.24: ಸಂಘಟನೆಯಲ್ಲಿ ಸಕ್ರೀಯವಾದಗಲೇ ಸಂಸ್ಥೆಗಳ ಉನ್ನತಿಸಾಧ್ಯ. ಸಂಸ್ಥೆಗಳ ವೃದ್ಧಿಯಿಂದ ಸದಸ್ಯ, ಸಮಾಜದ ಸರ್ವೋನ್ನತಿ ಆಗುವುದು. ಪತ್ರಕರ್ತರಿಂದ ಸಮಾಜ ಪಕ್ವವಾಗುವುದು ಎಂದು ವಿೂರಾ ಭಯಂದರ್ ಹೊಟೇಲ್ ಅಸೋಸಿಯೇಶನ್‍ನ ಅಧ್ಯಕ್ಷ ತಾಳಿಪಾಡಿಗುತ್ತು ರತ್ನಾಕರ ಶೆಟ್ಟಿ ನುಡಿದರು. ಭಯಂದರ್ ಪೂರ್ವದ ಭಾರತರತ್ನ ಸಚಿನ್ ತೆಂಡೂಲ್ಕರ್...

ಪುಟ್ಟಬಾಲೆ ದಿತಿಯ ಬಳಂಜಳ ಚಿಕಿತ್ಸೆಗೆ ಸ್ಪಂದಿಸಿದ ಕನ್ನಡಿಗ ಪತ್ರಕರ್ತ ಸಂಘ : 1,11,111 ರೂಪಾಯಿ ಆರೋಗ್ಯನಿಧಿ ಹಸ್ತಾಂತರ.

ಮುಂಬಯಿ, ಅ.06: ಬೆಳ್ತಂಗಡಿ ನಿವಾಸಿ ಪತ್ರಕರ್ತ ಮನೋಹರ್ ಬಳಂಜ ಅವರ ಸುಪುತ್ರಿ ಕು| ದಿತಿಯ ಬಳಂಜಳ ಶಸ್ತ್ರಚಿಕಿತ್ಸೆಗಾಗಿ ಕನ್ನಡಿಗ ಪತ್ರಕರ್ತ ಸಂಘ ಮಹಾರಾಷ್ಟ್ರ ಸ್ಪಂದಿಸಿದ್ದು ರೂಪಾಯಿ ಒಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದು ರೂಪಾಯಿ (1,11,111/-) ಮೊತ್ತವನ್ನು ಇಂದಿಲ್ಲಿ...

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ ಭೇಟಿ : ಪ್ರಶ್ನೆಗಳಲೇ ಪತ್ರಕರ್ತರ ಅಸ್ತ್ರವಾಗಿದೆ: ದಿನೇಶ್ ಅಮೀನ್ ಮಟ್ಟು.

0
ಮುಂಬಯಿ, ಮೇ.24: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದ ವಕೋಲ ಉತ್ಕರ್ಷ್ ನಗರ್ ಇಲ್ಲಿನ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಕಛೇರಿಗೆ ಭೇಟಿ ನೀಡಿದರು. ಕನ್ನಡಿಗರ...

ಸಂಸದ ಗೋಪಾಲ ಸಿ.ಶೆಟ್ಟಿ ಭೇಟಿಗೈದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ : ಕನ್ನಡಿಗ ಪತ್ರಕರ್ತರ ನಿವೇಶನ ನಿರ್ಮಾಣಕ್ಕೆ ಮನವಿ.

0
ಮುಂಬಯಿ, ಸೆ.15: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ನೇತೃತ್ವದ ಸಂಘದ ನಿಯೋಗವು ಇಂದಿಲ್ಲಿ ಸಂಸದ ಗೋಪಾಲ ಸಿ.ಶೆಟ್ಟಿ ಅವರನ್ನು ಭೇಟಿಗೈದು ಸಂಘದ ಸದಸ್ಯರಿಗೆ ನಿವೇಶನ ಒದಗಿಸುವಂತೆ ಮನವಿಮಾಡಿತು. ಕರ್ನಾಟಕ ರಾಜ್ಯದ ಅಂದಿನ ಮುಖ್ಯಮಂತ್ರಿ ಡಿ.ವಿ ಸದಾನಂದ...

ಸಾಮೂಹಿಕ ಆರೋಗ್ಯ ಭಾಗ್ಯಕ್ಕೆ ಚಾಲನೆ.

ಮುಂಬಯಿ, ಜ.26: ದಾದರ್ ಪೂರ್ವದಲ್ಲಿನ ದೇವಾಡಿಗ ಸೆಂಟರ್‍ನಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಆಯೋಜಿಸಿದ್ದ ಮೊತ್ತಮೊದಲ ಅಖಿಲ ಭಾರತ ಕನ್ನಡ ಪತ್ರಿಕಾ ಸಂಘಟನೆಗಳ-ಪ್ರತಿನಿಧಿಗಳ `ಸಹಮಿಲನ-ಸಂವಾದ' ಕಾರ್ಯಕ್ರಮದಲ್ಲಿ ದೂರದರ್ಶನ ಪತ್ರಕಾರ್ ಸಂಘ ಮುಂಬಯಿ ಅಧ್ಯಕ್ಷರೂ, ಮುಂಬಯಿ ಮರಾಠಿ ಪತ್ರಕಾರ್ ಸಂಘದ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯಿಂದ ರಾಜಧಾನಿಯಲ್ಲಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಭೇಟಿ.

0
ಬೆಂಗಳೂರು, ಆಗಸ್ಟ್. 24: ಕರ್ನಾಟಕ ಸರಕಾರವು ಮುಂಬಯಿಯಲ್ಲಿ ನಿರ್ಮಿಸುತ್ತಿರುವ ಕರ್ನಾಟಕ ಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘಕ್ಕೆ ಕಛೇರಿಯನ್ನು ಒದಗಿಸುವಂತೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಸಲ್ಲಿಸಿತು. ಇಂದಿಲ್ಲಿ ಬುಧವಾರ ಪೂರ್ವಾಹ್ನ...

ಪತ್ರಕರ್ತ ಕೆ.ಟಿ ವೇಣುಗೋಪಾಲ್‍ಗೆ ಮಹಾನಗರಿಯ ಸಂಘ-ಸಂಸ್ಥೆಗಳ ಭಾವಪೂರ್ಣ ಶ್ರದ್ಧಾಂಜಲಿ.

ಕೆ. ಟಿ. ವಿ ಪತ್ರಿಕೋದ್ಯಮದ ಘನತೆಯನ್ನು ಪ್ರತಿಷ್ಠಿತವಾಗಿರಿಸಿದ ಅಗ್ರಗಣ್ಯ ಪತ್ರಕರ್ತ : ಪಾಲೆತ್ತಾಡಿ (ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ ಕನ್ನಡ ಪತ್ರಿಕೋದ್ಯಮಕ್ಕೆ ಜೇಷ್ಠ ಸೇವೆಗೈದು ಇತ್ತೀಚೆಗೆ ಪುಣೆಯಲ್ಲಿ ಸ್ವರ್ಗಸ್ಥರಾದ ಹಿರಿಯ ಪತ್ರಕರ್ತ, ಕಥೆಗಾರ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ...

ಸದಾನಂದ ಕೆ.ಸಫಲಿಗ ಅವರಿಗೆ ಕಪಸಮ ವತಿಯಿಂದ ಶ್ರದ್ಧಾಂಜಲಿ ಸಭೆ ಸದ್ಗುಣವಂತ ಸದಾನಂದರು ಸದಾ ಅಮರರು : ಕೃಷ್ಣಕುಮಾರ್ ಬಂಗೇರ.

ಸದಾನಂದ ಕೆ.ಸಫಲಿಗ ಅವರಿಗೆ ಕಪಸಮ ವತಿಯಿಂದ ಶ್ರದ್ಧಾಂಜಲಿ ಸಭೆ ಸದ್ಗುಣವಂತ ಸದಾನಂದರು ಸದಾ ಅಮರರು : ಕೃಷ್ಣಕುಮಾರ್ ಬಂಗೇರ. ಮುಂಬಯಿ, ಅ.30: ತೆರೆಮರೆಯ ಸಮಾಜ ಸೇವೆಗೆ ಸದಾನಂದ ಸಫಲಿಗರು ಆದರ್ಶಪ್ರಾಯರು. ಎಂದಿಗೂ ಪ್ರಚಾರ ಬಯಸದ ಇವರ ಸಮಾಜಸೇವೆ ಆಧುನಿಕ ಜಗತ್ತಿಗೆ ಅನುಕರಣೀಯ....