Saturday, October 5, 2024
Home ವಾರ್ಷಿಕ ಮಹಾಸಭೆ(AGM)

ವಾರ್ಷಿಕ ಮಹಾಸಭೆ(AGM)

From festivals in Florida to touring Dracula’s digs in Romania, we round up the best destinations to visit this October. As summer abandons Europe again this October, eke out the last of the rays and raves in Ibiza, where nightclubs will be going out with a bang for the winter break. When the party finally stops head to the island’s north.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 12-13ನೇ ವಾರ್ಷಿಕ ಮಹಾಸಭೆ ಪತ್ರಕರ್ತರು ಒಂದೇ ಪರಿವಾರದಂತಿರಬೇಕು : ರೋನ್ಸ್ ಬಂಟ್ವಾಳ್

ಮುಂಬಯಿ, ಸೆ.19: ಪತ್ರಕರ್ತರು ಸಾಂಘಿಕವಾಗಿ ಬಲಶಾಲಿಗಬೇಕು. ಯಾರಲ್ಲೂ ವೈಯಕ್ತಿಕವಾಗಿ ಏನೂ ಮನಸ್ತಾಪಗಳು ಇದ್ದರೂ ಅದು ಚರ್ಚೆಗಷ್ಟೇ ಮೀಸಲಾಗಲಿ. ದ್ವೇಷ, ಅಸೂಯೆ ಮರೆತು ಐಕ್ಯತೆ ತೋರ್ಪಡಿಸುವ ಅಗತ್ಯವಿದೆ. ಸಾರ್ವಜನಿಕವಾಗಿ ಒಗ್ಗೂಡಿದಾಗ ನಾವು ಒಂದೇ ಪರಿವಾರ ಅನ್ನುವ ಸ್ವಭಾವ ಬೆಳೆಸಬೇಕು. ಈಗಿದ್ದರೆ ಸಂಘವು...

ಒಂಬತ್ತನೇ ವಾರ್ಷಿಕ ಮಹಾಸಭೆ ಪೂರೈಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ.

ಮುಂಬಯಿ, ಸೆ.24: ಇಂದಿಲ್ಲಿ ಭಾನುವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ಅನೆಕ್ಸ್ ಕಟ್ಟಡದಲ್ಲಿನ ವಿಜಯಲಕ್ಷಿ ್ಮೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘದ ಒಂಬತ್ತನೇ (9) ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಪಾಲೆತ್ತಾಡಿ...

ದ್ವಿತೀಯ ವಾರ್ಷಿಕ ಮಹಾಸಭೆ.

ಮುಂಬಯ್, ಸೆ.22: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ ದ್ವಿತೀಯ ವಾರ್ಷಿಕ ಮಹಾಸಭೆಯು ಇಂದಿಲ್ಲಿ ಗುರುವಾರ ಪೂರ್ವಾಹ್ನ ಮಾಟುಂಗ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಂಪಾದಕ ಹಾಗೂ ಸಂಘದ...

ತೃತೀಯ ವಾರ್ಷಿಕ ಮಹಾಸಭೆ: ಪತ್ರಿಕೋದ್ಯಮದ ಮೌಲ್ಯಕ್ಕೆ ಬದ್ಧರಾಗಿ ಶ್ರಮಿಸೋಣ : ಪಾಲೆತ್ತಾಡಿ

ಮುಂಬಯಿ, ಸೆ.01: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ ತೃತೀಯ ವಾರ್ಷಿಕ ಮಹಾಸಭೆಯು ಇಂದಿಲ್ಲಿ ಗುರುವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷರೂ ಆದ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಕರ್ನಾಟಕ ಮಲ್ಲ ಕನ್ನಡ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನೂತನ ಪದಾಧಿಕಾರಿಗಳ ಆಯ್ಕೆ ರೋನ್ಸ್ ಬಂಟ್ವಾಳ್ (ಅಧ್ಯಕ್ಷ) – ಸಾ.ದಯಾ (ಗೌ| ಪ್ರ|...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನೂತನ ಪದಾಧಿಕಾರಿಗಳ ಆಯ್ಕೆ ರೋನ್ಸ್ ಬಂಟ್ವಾಳ್ (ಅಧ್ಯಕ್ಷ) - ಸಾ.ದಯಾ (ಗೌ| ಪ್ರ| ಕಾರ್ಯದರ್ಶಿ) ಮುಂಬಯಿ, ಜು.17: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 2022-2025ರ ಸಾಲಿನ ಪದಾಧಿಕಾರಿಗ ಳ ಆಯ್ಕೆ ಇಂದಿಲ್ಲಿ ಭಾನುವಾರ ಪೂರ್ವಾಹ್ನ ಘಾಟ್ಕೋಪರ್...

ಸಪ್ತ ವಾರ್ಷಿಕ ಮಹಾಸಭೆ : ಸದಸ್ಯರಿಗೆ ಸ್ವಂತ ನಿವೇಶನದ ಯೋಜನೆ ಸಂಘದ ಯೋಚನೆ : ಪಾಲೆತ್ತಾಡಿ.

ಮುಂಬಯಿ, ಆ.26: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ತನ್ನ 7ನೇ ವಾರ್ಷಿಕ ಮಹಾಸಭೆ ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಾಟುಂಗ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. `ಸಂಘವು 6ವರ್ಷಗಳಲ್ಲಿ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ; ಹದಿನೈದನೇ ವಾರ್ಷಿಕ ಮಹಾಸಭೆ ಪತ್ರಕರ್ತರು ಪ್ರಾಮಾಣಿಕತೆಗೆ ಮಾದರಿಯಾಗಬೇಕು : ರೋನ್ಸ್ ಬಂಟ್ವಾಳ್

ಮುಂಬಯಿ, ಆ.06: ಒಳ್ಳೆಯ ಯೋಚನೆಗಳು ಯಾವಾಗಲೂ ಒಳ್ಳೆಯ ಫಲಿತಾಂಶಗಳನ್ನೇ ಕೊಡುತ್ತವೆ. ಅದಕ್ಕಾಗಿ ಕೆಟ್ಟ ಸ್ಥಿತಿಯಲ್ಲಿದ್ದರೂ ಒಳ್ಳೆಯದನ್ನೇ ಯೋಚಿಸಿ ಬಾಳುವಲ್ಲಿ ಪತ್ರಕರ್ತರು ಮತ್ತೊಬ್ಬರಿಗೆ ಮಾದರಿ ಆಗಬೇಕು. ನಮ್ಮ ಜೀವನದಲ್ಲಿ ಈ ಸದ್ಗುಣಗಳಿಂದ ಪವಾಡವೇ ನಡೆಯಲೂ ಬಹುದು. ಆದ್ದರಿಂದ ಸುದ್ದಿಗಾರರಾದ ನಾವು ಪರರಿಗಾಗಿ...

ಹತ್ತನೇ ವಾರ್ಷಿಕ ಮಹಾಸಭೆ: ಉದಾಸೀನತೆಯನ್ನು ಬದಿಗಿಟ್ಟು ತಮ್ಮ ಸಂಘದ ಬೆಳವಣಿಗೆಗೆ ಶ್ರಮಿಸಬೇಕು: ಚಂದ್ರಶೇಖರ್ ಪಾಲೆತ್ತಾಡಿ.

ಮುಂಬೈ, 02 ಅಕ್ಟೋಬರ್: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ತನ್ನ ಹತ್ತನೇ  ವಾರ್ಷಿಕ ಮಹಾಸಭೆಯನ್ನು ಸೆಪ್ಟೆಂಬರ್ 29 ರ ಶನಿವಾರ ಇಲ್ಲಿ ಸೈನ್, ಸ್ವಾಮಿ ನಿತ್ಯಾನಂದ ಸಭಾಂಗಣದಲ್ಲಿ ಸಭೆ ಕರೆದಿದೆ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಅಧ್ಯಕ್ಷ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ) ಪ್ರಪ್ರಥಮ ವಾರ್ಷಿಕ ಮಹಾಸಭೆ.

(ಚಿತ್ರ/ವರದಿ : ರೋನ್ಸ್ ಬಂಟ್ಟಾಳ್) ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ ಪ್ರಪ್ರಥಮ ವಾರ್ಷಿಕ ಮಹಾಸಭೆಯು ಇಂದಿಲ್ಲಿ (23.08.2009) ಆದಿತ್ಯವಾರ ಅಪರಾಹ್ನ ಮುಂಬಯಿ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಂಪಾದಕ ಹಾಗೂ ಸಂಘದ ಅಧ್ಯಕ್ಷರೂ...

ಚತುರ್ಥ ವಾರ್ಷಿಕ ಮಹಾಸಭೆ : ಸಂಘವು ಪತ್ರಕರ್ತರ ತಾಕತ್ತು ತೋರ್ಪಡಿಸುವ ವೇದಿಕೆ ಆಗಲಿ : ಚಂದ್ರಶೇಖರ ಪಾಲೆತ್ತಾಡಿ

ಮುಂಬಯಿ, ಆ.26: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ 4ನೇ (ಚತುರ್ಥ) ವಾರ್ಷಿಕ ಮಹಾಸಭೆಯು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಾಟುಂಗ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಂಪಾದಕ ಹಾಗೂ...