Friday, October 4, 2024

ಕ.ಪ.ಸ.ಮ ಡೈಯರಿ-2023’ನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಧರ್ಮಯೋಗಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಗೊಳಿಸಿ ಶುಭಾರೈಸಿದರು.

ಮುಂಬಯಿ, ಜ.01: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಸಂಸ್ಥೆಯು `ಡೈಯರಿ-2023'ನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಧರ್ಮಯೋಗಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಗೊಳಿಸಿ ಶುಭಾರೈಸಿದರು. ಇಂದಿಲ್ಲಿ ನೂತನ ವರ್ಷದ ಶುಭಾವಸರದಿ ಧರ್ಮಸ್ಥಳದ ಕಚೇರಿಯಲ್ಲಿ ಖಾವಂದರರು ಬಿಡುಗಡೆ ಗೊಳಿಸಿದ್ದು ಬಂಟ್ವಾಳ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯಿಂದ ರಾಷ್ಟ್ರದ ತ್ರಿವರ್ಣ ಧ್ವಜ ವಿತರಣೆ ಸ್ವರ್ಗೀಯ ತೋನ್ಸೆ ಮೋಹನದಾಸ್ ಪೈ ಅವರಿಗೆ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯಿಂದ ರಾಷ್ಟ್ರದ ತ್ರಿವರ್ಣ ಧ್ವಜ ವಿತರಣೆ ಸ್ವರ್ಗೀಯ ತೋನ್ಸೆ ಮೋಹನದಾಸ್ ಪೈ ಅವರಿಗೆ ಕಪಸಮ ಶ್ರದ್ಧಾಂಜಲಿ ಮುಂಬಯಿ: ಆ.07: ಮಣಿಪಾಲ್ ಮೀಡಿಯ ನೆಟ್‍ವರ್ಕ್ ಲಿಮಿಟೆಡ್ ಮೂಲಕ ಉದಯವಾಣಿ ರಾಷ್ಟ್ರೀಯ ಕನ್ನಡ ದೈನಿಕದ ಸಂಸ್ಥಾಪಕರಾಗಿದ್ದು ಇತ್ತೀಚೆಗೆ ಸ್ವರ್ಗೀಯರಾದ ತೋನ್ಸೆ...

ಪತ್ರಕರ್ತರ ದಿನಾಚರಣೆ ಸಂಭ್ರಮಿಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಪತ್ರಕರ್ತರು ಅಂದರೆ ಘನತೆ ಮತ್ತು ಮಾನ್ಯತೆ : ಸಚಿವ...

ಪತ್ರಕರ್ತರ ದಿನಾಚರಣೆ ಸಂಭ್ರಮಿಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಪತ್ರಕರ್ತರು ಅಂದರೆ ಘನತೆ ಮತ್ತು ಮಾನ್ಯತೆ : ಸಚಿವ ನಾರಾಯಣ ಗೌಡ ಮುಂಬಯಿ, ಜು.10: ಅಭಿವ್ಯಕ್ತ ಸ್ವಾತಂತ್ರ್ಯದ ದೇಶವಾದ ಭಾರತದಲ್ಲಿ ರಾಷ್ಟ್ರದ ನಾಲ್ಕನೇ ಅಂಗವಾಗಿ ಪತ್ರಿಕಾ ಮಾಧ್ಯಮವು ಕಾರ್ಯನಿರ್ವಹಿಸುತ್ತಿರುವುದು ಭಾರತೀಯ ಪತ್ರಕರ್ತರ...

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ- ಕರ್ನಾಟಕ ಕರಾವಳಿ ಪತ್ರಕರ್ತರ ಸಂವಾದ ಸೇವೆ ಗುರುತಿಸುವಲ್ಲಿ ಪತ್ರಕರ್ತರ ಸಹಯೋಗ ಮುಖ್ಯ-ಡಾ| ಶಿವರಾಮ...

ಮುಂಬಯಿ (ಆರ್‍ಬಿಐ), ಮೇ.14: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಸಂಸ್ಥೆಯು ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ಮತ್ತು ಶಿವಾ'ಸ್ ಪರಿವಾರದ ಸಹಯೋಗದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು ಇದರೊಂದಿಗೆ ಅತಿಥಿü ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು. ಇಂದಿಲ್ಲಿ...

ವಿಶೇಷ ಮಹಾಸಭೆ-ಆಯ್ಕೆಪ್ರಕ್ರಿಯೆ ನಡೆಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸೋಶಿಯಲ್‍ವಿೂಡಿಯಾಕ್ಕಿಂತ ಸೋಶಿಯಲ್‍ವರ್ಕ್ ಮೈಗೂಡಿಸಿ-ರೋನ್ಸ್ ಬಂಟ್ವಾಳ್ ಮುಂಬಯಿ

ವಿಶೇಷ ಮಹಾಸಭೆ-ಆಯ್ಕೆಪ್ರಕ್ರಿಯೆ ನಡೆಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಮೇ.01: ಯಾವೊತ್ತೋ ಸೋಶಿಯಲ್ ವಿೂಡಿಯಾ ಬಗ್ಗೆ ನಾನು ತಲೆ ಕೆಡಿಸಿಲ್ಲ. ಬದಲಾಗಿ ಸೋಶಿಯಲ್ ವರ್ಕ್ ಎಷ್ಟು ಪ್ರಾಮಾಣಿಕವಾಗಿ ಮಾಡಲು ಸಾಧ್ಯ ಅನ್ನುವುದನ್ನಷ್ಟೇ ಚಿಂತಿಸಿರುವೆ. ಸಂಬಂಧಗಳನ್ನು ನಿಭಾಯಿಸುವುದು ಕೇವಲ ಎಲ್ಲರನ್ನು ಗೆಲ್ಲುವುದರಿಂದ...
Kannadiga Patrakartara Sangha Mumbai

ಪತ್ರಕರ್ತರ ಸಂಘದಿಂದ ಡಾ| ಸುನೀತಾ ಶೆಟ್ಟಿ ಅವರಿಗೆ `ಚೆನ್ನಭೈರದೇವಿ’ ಬಿರುದು ಪ್ರದಾನ

0
ಸಾಹಿತಿಗಳು ಎಂದೆಂದಿಗೂ ಅಜರಾಮರರು : ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮುಂಬಯಿ, ಅ.29: ತೊಂಬತ್ತು ವರ್ಷಕ್ಕಿಂತಲೂ ಹೆಚ್ಚು ವಯಸ್ಸಿನ ಹಿರಿಜೀವ, ಡಾಕ್ಟರ್ ಸುನೀತಾ ಶೆಟ್ಟಿ ಅವರನ್ನು ಗೌರವಿಸುವುದು ನನಗೆ ಅಭಿಮಾನವೆನಿಸುತ್ತಿದೆ. ವ್ಯಕ್ತಿ ಇಂದು ಇದ್ದು ನಾಳೆ ಇಲ್ಲವಾಗಬಹುದು ಆದರೆ ಸಾಹಿತಿಯಾದವನು ತನ್ನ...

ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-2021 ಪ್ರದಾನ ಪತ್ರಕರ್ತರು ಸವಿಂಧಾನದ ಪ್ರಬಲ್ಯ ಶಕ್ತಿಯಾಗಿದ್ದಾರೆ : ಸಂಸದ...

0
ಮುಂಬಯಿ, ಸೆ.19: ಪತ್ರಕರ್ತತ್ವ ಜವಾಬ್ದಾರಿಯುತ ಸ್ಥಾನವಾಗಿದ್ದು, ಪತ್ರಕರ್ತರು ಸವಿಂಧಾನದ ಒಂದು ಶಕ್ತಿಯಾಗಿದ್ದಾರೆ. ಇದನ್ನು ವೃತ್ತಿಯೋ, ಪ್ರವೃತ್ತಿಯೋ ಆಗಿಸಿದ ಮುಂಬಯಿಯಲ್ಲಿನ ಕನ್ನಡಿಗ ಪತ್ರಕರ್ತರಲ್ಲಿ ಕಪಸಮ ಕನ್ನಡ ಮರಾಠಿಗರ ಸಾಮರಸ್ಯತ್ವದ ಬೆಸುಗೆಯನ್ನಾಗಿಸಿದೆ. ಸಂಘದ ಸೇವೆ ಶ್ಲಾಘನೀಯವಾದುದು. ಇವತ್ತು ಅವಿಷ್ಕೃತ ಆನ್‍ಲೈನ್ ಮಾಧ್ಯಮಗಳ ಪಾತ್ರ...

ಪತ್ರಿಕಾವೃತ್ತಿ ಸಮಾಜೋನ್ನತಿಯ ಸಂಜೀವಿನಿ : ಸಂಸದ ಗೋಪಾಲ ಶೆಟ್ಟಿ.

0
ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ-ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ 2020 ಪ್ರದಾನ : ಮುಂಬಯಿ, ಜ.24: ಪತ್ರಿಕಾವೃತ್ತಿ ಸಮಾಜದ ಸಮಸ್ಯೆ ಸವಾಲುಗಳ ಪರಿಹಾರಕ್ಕೆ ಸಂಜೀವಿನಿ ಆಗಿದೆ. ಆದ್ದರಿಂದ ಜರ್ನಲಿಸಂ ಎಂಬುದು ಸಮಾಜಕ್ಕೆ ಅತ್ಯಗತ್ಯ ಜೀವಸೆಲೆ ಎಂಬುದನ್ನು ಸರ್ವರೂ ಮನಗಂಡು ಪತ್ರಕರ್ತರ ಭಾವನೆಗಳಿಗೆ ಸ್ಪಂದಿಸುವ...

ತುಳು ಭಾಷೆ ಎಂಟನೇ ಪರಿಚ್ಛಯದಲ್ಲಿ ಶೋಭಿಸಲಿದೆ ಪತ್ರಕರ್ತರ ಸಂಘದ ಅಭಿನಂದನಾ ಗೌರವ ಸ್ವೀಕರಿಸಿದ ಕಡಂದಲೆ ಸುರೇಶ್ ಭಂಡಾರಿ.

ಮುಂಬಯಿ, ಮಾ.15: ತುಳು ಸಾಹಿತ್ಯ ಅಕಾಡೆಮಿಗೆ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಕನ್ನಡಿಗ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಸಲಹಾ ಸಮಿತಿ ಸದಸ್ಯ, ಕಡಂದಲೆ ಸುರೇಶ್ ಎಸ್.ಭಂಡಾರಿ ಇವರಿಗೆ ಪತ್ರಕರ್ತರ ಸಂಘದ ವತಿಯಿಂದ ಸತ್ಕರಿಸಿ ಅಭಿನಂದಿಸಲಾಯಿತು. ಇಂದಿಲ್ಲಿ...

ಸಂಸ್ಥೆಯ ಐದನೇ ಡೈರೆಕ್ಟರಿ ಬಿಡುಗಡೆ ಪತ್ರಿಕಾಮಾಧ್ಯಮ ಸಮಾಜದ ಪ್ರತಿಬಿಂಬವಾಗಿದೆ: ಸಿಎ| ಜಗದೀಶ್ ಶೆಟ್ಟಿ

0
ಮುಂಬಯಿ, ಜ.೧೨: ಸಮಕಾಲೀನ ಜಗತ್ತಿನಲ್ಲಿ ಮಾಧ್ಯಮದ ಪಾತ್ರ ಮತ್ತು ಸ್ಥಾನಮಾನ ಸರ್ವೋನ್ನತವಾದದು. ಶಾಸಕಾಂಗ, ಕಾರ್ಯಂಗ ಮತ್ತು ನ್ಯಾಯಾಂಗದ ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ತನ್ನದೇ ಗೌರವ, ಸ್ಥಾನಮಾನ ಹೊಂದಿದೆ. ಮಾಧ್ಯಮಗಳು ರಾಷ್ಟ್ರ ದ ಪ್ರಜಾಪ್ರಭುತ್ವದ ಕಣ್ಣು ತೆರೆಯುವ ಪಾತ್ರ...