Friday, October 4, 2024
Home ವಾರ್ಷಿಕ ಮಹಾಸಭೆ(AGM)

ವಾರ್ಷಿಕ ಮಹಾಸಭೆ(AGM)

From festivals in Florida to touring Dracula’s digs in Romania, we round up the best destinations to visit this October. As summer abandons Europe again this October, eke out the last of the rays and raves in Ibiza, where nightclubs will be going out with a bang for the winter break. When the party finally stops head to the island’s north.

ಹದಿನಾಲ್ಕನೇ ವಾರ್ಷಿಕ ಮಹಾಸಭೆ ಪೂರೈಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಪತ್ರಕರ್ತರಲ್ಲಿ ಬೇಧಭಾವ ಮರೆಯಾಗಬೇಕು : ರೋನ್ಸ್ ಬಂಟ್ವಾಳ್

ಹದಿನಾಲ್ಕನೇ ವಾರ್ಷಿಕ ಮಹಾಸಭೆ ಪೂರೈಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಪತ್ರಕರ್ತರಲ್ಲಿ ಬೇಧಭಾವ ಮರೆಯಾಗಬೇಕು : ರೋನ್ಸ್ ಬಂಟ್ವಾಳ್ ಮುಂಬಯಿ, ಜು.10: ಸಾಂಘಿಕವಾಗಿ ಮುನ್ನಡೆದಾಗ ಮಾತ್ರ ಸಾಮರಸ್ಯದ ಬದುದು ಹಸನಾಗುವುದು. ಆದ್ದರಿಂದ ಪತ್ರಕರ್ತರಲ್ಲಿ ಬೇಧಭಾವ ಮರೆಯಾಗಿ ಸಮಾನತಾ ಮನೋಭಾವದ ಮೇಳೈಕೆ ಅವಶ್ಯವಾಗಿದೆ....

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 12-13ನೇ ವಾರ್ಷಿಕ ಮಹಾಸಭೆ ಪತ್ರಕರ್ತರು ಒಂದೇ ಪರಿವಾರದಂತಿರಬೇಕು : ರೋನ್ಸ್ ಬಂಟ್ವಾಳ್

ಮುಂಬಯಿ, ಸೆ.19: ಪತ್ರಕರ್ತರು ಸಾಂಘಿಕವಾಗಿ ಬಲಶಾಲಿಗಬೇಕು. ಯಾರಲ್ಲೂ ವೈಯಕ್ತಿಕವಾಗಿ ಏನೂ ಮನಸ್ತಾಪಗಳು ಇದ್ದರೂ ಅದು ಚರ್ಚೆಗಷ್ಟೇ ಮೀಸಲಾಗಲಿ. ದ್ವೇಷ, ಅಸೂಯೆ ಮರೆತು ಐಕ್ಯತೆ ತೋರ್ಪಡಿಸುವ ಅಗತ್ಯವಿದೆ. ಸಾರ್ವಜನಿಕವಾಗಿ ಒಗ್ಗೂಡಿದಾಗ ನಾವು ಒಂದೇ ಪರಿವಾರ ಅನ್ನುವ ಸ್ವಭಾವ ಬೆಳೆಸಬೇಕು. ಈಗಿದ್ದರೆ ಸಂಘವು...

ಹನ್ನೊಂದನೇ ವಾರ್ಷಿಕ ಮಹಾಸಭೆ ಪತ್ರಕರ್ತರು ಸಾಮಾಜಿಕಪ್ರಜ್ಞೆ ರೂಢಿಸಿಕೊಳ್ಳಬೇಕು: ರೋನ್ಸ್ ಬಂಟ್ವಾಳ್

ಮುಂಬಯಿ, ಸೆ.24: ಪತ್ರಕರ್ತರಲ್ಲಿನ ಧನಾತ್ಮಕ ಚಿಂತನೆಗಳು ಎಂದಿಗೂ ಸಮಾಜದ ಹಿತಕ್ಕೆ ವರವಾಗುವುದು. ಆದುದರಿಂದ ಪತ್ರಕರ್ತರು ಸಾಮಾಜಿಕಪ್ರಜ್ಞೆ ರೂಢಿಸಿಕೊಳ್ಳಬೇಕು. ವಸ್ತುನಿಷ್ಠೆ, ವಿಶಾಲ ಮನೋಭಾವ, ಆಸಕ್ತಿ, ಶ್ರದ್ಧೆ ಮತ್ತು ಬದ್ಧತೆಗಳು ವ್ಯಕ್ತಿಯ ಪ್ರತಿಷ್ಠೆ ಮತ್ತು ಪ್ರಗತಿಗೆ ಆಸರೆ ಆಗಿರುವುದರಿಂದ ನಮ್ಮಲ್ಲಿನ ಸೇವಾಧರ್ಮ ವೃದ್ಧಿಸಿಕೊಂಡು...

ಹತ್ತನೇ ವಾರ್ಷಿಕ ಮಹಾಸಭೆ: ಉದಾಸೀನತೆಯನ್ನು ಬದಿಗಿಟ್ಟು ತಮ್ಮ ಸಂಘದ ಬೆಳವಣಿಗೆಗೆ ಶ್ರಮಿಸಬೇಕು: ಚಂದ್ರಶೇಖರ್ ಪಾಲೆತ್ತಾಡಿ.

ಮುಂಬೈ, 02 ಅಕ್ಟೋಬರ್: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ತನ್ನ ಹತ್ತನೇ  ವಾರ್ಷಿಕ ಮಹಾಸಭೆಯನ್ನು ಸೆಪ್ಟೆಂಬರ್ 29 ರ ಶನಿವಾರ ಇಲ್ಲಿ ಸೈನ್, ಸ್ವಾಮಿ ನಿತ್ಯಾನಂದ ಸಭಾಂಗಣದಲ್ಲಿ ಸಭೆ ಕರೆದಿದೆ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಅಧ್ಯಕ್ಷ...

ಒಂಬತ್ತನೇ ವಾರ್ಷಿಕ ಮಹಾಸಭೆ ಪೂರೈಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ.

ಮುಂಬಯಿ, ಸೆ.24: ಇಂದಿಲ್ಲಿ ಭಾನುವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ಅನೆಕ್ಸ್ ಕಟ್ಟಡದಲ್ಲಿನ ವಿಜಯಲಕ್ಷಿ ್ಮೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘದ ಒಂಬತ್ತನೇ (9) ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಪಾಲೆತ್ತಾಡಿ...

8ನೇ ವಾರ್ಷಿಕ ಮಹಾಸಭೆ : ಸದಸ್ಯರ ಮೆಚ್ಚುಗೆಯೇ ಸಂಘದ ಸಾರ್ಥಕತೆ:ಚಂದ್ರಶೇಖರ ಪಾಲೆತ್ತಾಡಿ.

ಮುಂಬಯಿ, ಸೆ.24: ಸದಸ್ಯರ ಮೆಚ್ಚುಗೆ ನಮ್ಮ ಸಂಸ್ಥೆಯ ಸಾರ್ಥಕತೆ ಮತ್ತು ಖುಷಿಯಾಗಿದೆ. ಸಂಘಕ್ಕಾಗಿ ಸಂಸ್ಥೆ ಬೇಡ ಬದಲಾಗಿ ಸದಸ್ಯರಿಗಾಗಿ ಮತ್ತು ಅವರ ಒಳಿತಿಗಾಗಿ ಸಂಸ್ಥೆಯ ಅಗತ್ಯವಿದೆ. ಕಪಸಮ ಈಗ ಖುಷಿ ಪಡುವ ಕಾಲ ಸನ್ನಿಹಿತವಾಗಿದೆ. ಅದಕ್ಕೆ ಮೂಲ ಕಾರಣ ಸದಸ್ಯರ...

ಸಪ್ತ ವಾರ್ಷಿಕ ಮಹಾಸಭೆ : ಸದಸ್ಯರಿಗೆ ಸ್ವಂತ ನಿವೇಶನದ ಯೋಜನೆ ಸಂಘದ ಯೋಚನೆ : ಪಾಲೆತ್ತಾಡಿ.

ಮುಂಬಯಿ, ಆ.26: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ತನ್ನ 7ನೇ ವಾರ್ಷಿಕ ಮಹಾಸಭೆ ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಾಟುಂಗ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. `ಸಂಘವು 6ವರ್ಷಗಳಲ್ಲಿ...

6ನೇ ವಾರ್ಷಿಕ ಮಹಾಸಭೆ : ಪತ್ರಕರ್ತರ ಬದುಕು ನಿರೂಪಣೆ ನಮ್ಮ ಗುರಿ:ಚಂದ್ರಶೇಖರ ಪಾಲೆತ್ತಾಡಿ.

ಮುಂಬಯಿ, ಆ.31: ಸದಸ್ಯರ ಟೀಕೆ ಟಿಪ್ಪಣಿಗಳು ಸಂಘಟನಾ ಬೆಳವಣಿಗೆಗೆ ಪೂರಕವಾಗಿದ್ದು, ಆರೋಗ್ಯದಾಯಕ ಚರ್ಚೆಗಳು ಸಂಸ್ಥೆಯ ಪೋಷಣೆಗೆ ಬಲವಾಗುತ್ತದೆ. ಸದಸ್ಯರು ಸಕ್ರೀಯರಾಗಿ ಕೇಳಿ ಉತ್ತರ ಪಡೆದಾಗ ಬೇಡಿಕೆಗಳು ಈಡೇರುತ್ತವೆ ಅಂತೆಯೇ ಸಂಘಗಳಲ್ಲಿ ಸಕ್ರೀಯರಾದರೆ ಸಂಬಂಧಗಳು ಬೆಳೆಯುತ್ತವೆ ಎಂದು ಕನ್ನಡಿಗ ಪತ್ರಕರ್ತರ ಸಂಘ,...

ಪಂಚ ವಾರ್ಷಿಕ ಮಹಾಸಭೆ : ಪತ್ರಕರ್ತರ ಅಭ್ಯುದಯವೇ ಸಂಘದ ಉದ್ದೇಶ: ಚಂದ್ರಶೇಖರ ಪಾಲೆತ್ತಾಡಿ.

ಮುಂಬಯಿ, ಆ.11: ನಾವು ನಿರ್ಮಿಸಲು ಹೊರಟದ್ದು ಪತ್ರಕರ್ತರ ಭವನ ಅನ್ನುದಕ್ಕಿಂತ ಅದು ಪತ್ರಕರ್ತರ ಕ್ಷೇಮಾಭಿವೃದ್ಧಿಯ ತಾಣ ಎಂದಣಿಸಿದ್ದೇನೆ. ಭವನದ ಜೊತೆಜೊತೆಗೆ ಸಂಘದ ಸದಸ್ಯರ ಆರೋಗ್ಯವನ್ನು ಮನದಲ್ಲಿಟ್ಟುಕೊಂಡು ಸಮೂಹ ವಿಮೆಯ ಬೃಹತ್ ಯೋಜನಾ ಮಹತ್ಕಾಂಕ್ಷೆ ಇರಿಸಿದ್ದೇವೆ. ಇದು ಭವಿಷ್ಯತ್ತಿನ ದಿನಗಳಲ್ಲಿ ಸದಸ್ಯರಿಗೆ...

ಚತುರ್ಥ ವಾರ್ಷಿಕ ಮಹಾಸಭೆ : ಸಂಘವು ಪತ್ರಕರ್ತರ ತಾಕತ್ತು ತೋರ್ಪಡಿಸುವ ವೇದಿಕೆ ಆಗಲಿ : ಚಂದ್ರಶೇಖರ ಪಾಲೆತ್ತಾಡಿ

ಮುಂಬಯಿ, ಆ.26: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಇದರ 4ನೇ (ಚತುರ್ಥ) ವಾರ್ಷಿಕ ಮಹಾಸಭೆಯು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಾಟುಂಗ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಂಪಾದಕ ಹಾಗೂ...