Trending Now
ಸುದ್ದಿ ಮಾಧ್ಯಮ
ರಾಯನ್ ಟಿವಿ ಸ್ಟೂಡಿಯೋದಲ್ಲಿ ಕನ್ನಡಿಗ ಪತ್ರಕರ್ತರ ಕಾರ್ಯಕ್ರಮ : ಬೃಹದಾದ ಕನಸು ಕಂಡು ಗೆಲ್ಲುವ...
ಮುಂಬಯಿ, ಜ.26: ಕನಸು ಯಾರ ಸೊತ್ತು ಅಲ್ಲ, ಚಿಕ್ಕವರು-ದೊಡ್ಡವರು, ಇರುವವರು-ಇಲ್ಲದವರು ಎಲ್ಲರೂ ದೊಡ್ಡ ಕನಸು ಕಾಣಬಹುದು. ಆದರೆ ಮುಖ್ಯವಾಗುವುದು ಕಂಡ ಕನಸಿನ ಬೆನ್ನತ್ತುವುದು, ಅದಕ್ಕೆ ಬೇಕಾದ ಕಠಿಣ ದುಡಿಮೆ ಮತ್ತು ಪರಿಶ್ರಮದ ತೈಲ...
ಕಾರ್ಯಕ್ರಮ
ಲೇಖನ
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟ ಹಿರಿಯ ಪತ್ರಕರ್ತ ಅಚ್ಯುತ ಚೇವಾರ್ ಕಾಸರಗೋಡು ಆಯ್ಕೆ.
ಮುಂಬಯಿ, ಸೆ.07: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಕೊಡಮಾಡುವ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟಿಸಿದ್ದು, ತೃತೀಯ ಪುರಸ್ಕಾರಕ್ಕೆ ಕೇರಳ ರಾಜ್ಯದ ಕಾಸರಗೋಡು ಅಲ್ಲಿನ ಹಿರಿಯ...
ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2020 ಪುರಸ್ಕಾರ ಪ್ರಕಟ : ಜಿ.ಕೆ ರಮೇಶ್ ಆಯ್ಕೆ
ಮುಂಬಾಯಿ : ಮುಂಬಾಯಿಯ ಕನ್ನಡಿಗರ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ) ಕೊಡಮಾಡುವ ಶ್ರೀ ಕೆ.ಟಿ. ವೇಣುಗೋಪಾಲ್ - ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-2020 ರ ಪುರಸ್ಕಾರಕ್ಕೆ ಮುಂಬಾಯಿಯ ಹಿರಿಯ ಪತ್ರಕರ್ತ , ಲೇಖಕ ,...
ಮನವಿ
ಸಂಸದ ಗೋಪಾಲ ಸಿ.ಶೆಟ್ಟಿ ಭೇಟಿಗೈದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ : ಕನ್ನಡಿಗ ಪತ್ರಕರ್ತರ ನಿವೇಶನ ನಿರ್ಮಾಣಕ್ಕೆ ಮನವಿ.
ಮುಂಬಯಿ, ಸೆ.15: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ನೇತೃತ್ವದ ಸಂಘದ ನಿಯೋಗವು ಇಂದಿಲ್ಲಿ ಸಂಸದ ಗೋಪಾಲ ಸಿ.ಶೆಟ್ಟಿ ಅವರನ್ನು ಭೇಟಿಗೈದು ಸಂಘದ ಸದಸ್ಯರಿಗೆ ನಿವೇಶನ ಒದಗಿಸುವಂತೆ ಮನವಿಮಾಡಿತು.
ಕರ್ನಾಟಕ...
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯಿಂದ ರಾಜಧಾನಿಯಲ್ಲಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಭೇಟಿ.
ಬೆಂಗಳೂರು, ಆಗಸ್ಟ್. 24: ಕರ್ನಾಟಕ ಸರಕಾರವು ಮುಂಬಯಿಯಲ್ಲಿ ನಿರ್ಮಿಸುತ್ತಿರುವ ಕರ್ನಾಟಕ ಭವನದಲ್ಲಿ ಕನ್ನಡಿಗ ಪತ್ರಕರ್ತರ ಸಂಘಕ್ಕೆ ಕಛೇರಿಯನ್ನು ಒದಗಿಸುವಂತೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ...
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ ಭೇಟಿ : ಪ್ರಶ್ನೆಗಳಲೇ ಪತ್ರಕರ್ತರ ಅಸ್ತ್ರವಾಗಿದೆ: ದಿನೇಶ್ ಅಮೀನ್ ಮಟ್ಟು.
ಮುಂಬಯಿ, ಮೇ.24: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದ ವಕೋಲ ಉತ್ಕರ್ಷ್ ನಗರ್ ಇಲ್ಲಿನ ಕನ್ನಡಿಗ ಪತ್ರಕರ್ತರ...
ಕ್ರೀಡೆ
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ -ಕ್ರಿಕೆಟ್ ಪಂದ್ಯಾಟ ಸಮಾಪನ-ಪಾರಿತೋಷಕ ವಿತರಣೆ.
ಪತ್ರಕರ್ತರ ವೃತ್ತಿಜೀವನವೇ ಅವಿಶ್ರಾಂತಿತ : ಗಿರೀಶ್ ಶೆಟ್ಟಿ ತೆಳ್ಳಾರ್
ಮುಂಬಯಿ, ಜ.24: ಪತ್ರಕರ್ತರ ವೃತ್ತಿಜೀವನವೇ ಅವಿಶ್ರಾಂತ. ಅವರ ಖಾಸಾಗಿ ಜೀವನಕ್ಕೆ ತಪ್ಸೀಲು (ಶೆಡ್ಯೂಲ್) ಆ ಮಧ್ಯೆ ಇಂತಹ ಸ್ಪರ್ಧೆ, ಸ್ನೇಹಮಿಲನ ಅಭಿನಂದನೀಯ. ಪಂದ್ಯಾಟಗಳಿಂದ ಮನ...
ಸಂಘದ ಕ್ರಿಕೆಟ್ ಪಂದ್ಯಾಟ-ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ: ಪತ್ರಕರ್ತರಿಂದ ಸಮಾಜದ ಪಕ್ವತೆ ಸಾಧ್ಯ: ತಾಳಿಪಾಡಿಗುತ್ತು ರತ್ನಾಕರ ಶೆಟ್ಟಿ.
ಮುಂಬಯಿ, ಜ.24: ಸಂಘಟನೆಯಲ್ಲಿ ಸಕ್ರೀಯವಾದಗಲೇ ಸಂಸ್ಥೆಗಳ ಉನ್ನತಿಸಾಧ್ಯ. ಸಂಸ್ಥೆಗಳ ವೃದ್ಧಿಯಿಂದ ಸದಸ್ಯ, ಸಮಾಜದ ಸರ್ವೋನ್ನತಿ ಆಗುವುದು. ಪತ್ರಕರ್ತರಿಂದ ಸಮಾಜ ಪಕ್ವವಾಗುವುದು ಎಂದು ವಿೂರಾ ಭಯಂದರ್ ಹೊಟೇಲ್ ಅಸೋಸಿಯೇಶನ್ನ ಅಧ್ಯಕ್ಷ ತಾಳಿಪಾಡಿಗುತ್ತು ರತ್ನಾಕರ ಶೆಟ್ಟಿ...
ನೆರೆ ಪರಿಹಾರ
ಕರ್ನಾಟಕದ ನೆರೆ ಬಾಧಿತ ಪ್ರದೇಶದ ಜನರಿಗೆ ಆಹಾರ-ನೀರು, ಬಟ್ಟೆಬರೆ ಸಂಗ್ರಹಿಸಿ ಮಾನವೀಯತೆ ಮೆರೆದ ಕನ್ನಡಿಗ...
ಮುಂಬಯಿ, ಆ.11: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇಂದಿಲ್ಲಿ ಭಾನುವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಕರ್ನಾಟಕ ರಾಜ್ಯದದ್ಯಾಂತ ಪ್ರವಾಹದಿಂದ ಸಂಕಷ್ಟಕ್ಕೊಳಗಾದ (ನೆರೆ ಬಾಧಿತ) ಜನರಿಗೆ ದೈನಂದಿನವಾಗಿ ಬೇಕಾಗುವ ಆಹಾರ ವಸ್ತುಗಳು,...